ಚಹಾ - ಬಿಜಾಪುರ್ ಜನರ್ ಜೀವನದ ಸರ್ವೋತ್ಕೃಷ್ಟ ಅಂಗ
ಚಹಾದ ಮೇಲೆ ಬರೆಯಲು ಒಂದು ಕವಿತೆ
ಪುಸ್ತಕ್
ಪೆನ್ನು ಹಿಡಿದು ನಾನು ಕುಳಿತೆ
ಚಹಾ ಕುಡಿಯದೆ
ಬದಕುವುದು ನಮಗೆ ಕಷ್ಟ
ಚಹಾ ಕುಡಿದು ಬದಕುವುದು
ನಮಗೆ ಇಷ್ಟ
ಚಹಾದಲ್ಲಿ ಇರುವುದು ಸಕ್ಕರೆ, ಚಹಾಪುಡಿ
ದಿನದಲ್ಲಿ ೩ ಹೊತ್ತು ಚಹಾ ಕುಡಿಯುದು ನಮ್ಮ ರೂಡಿ
ಮುಂಜಾನೆಯ ಆ ತಿಳಿ ಬೆಳಕಿನಲ್ಲಿ ಬೇಕು ನಮಗೆ ಚಹಾ
ಮುಸ್ಸಂಜೆಯ ಮದೂರ್ ಸ್ಪರ್ಶ ನಮಗೆ ಚಹಾ
ಹಾಲಿನಲ್ಲಿ ಮಾಡಿದರೆ ಅದೇ ಚಹಾ ಆಗುವುದು ಕೇಟಿ (KT)
ಒಂದೇ ಗುಟುಕ್ದಲ್ಲಿ ಕುಡಿದು ಮಾಡುವವು ಕಪ್ empty
ಮೂರು ಹೊತ್ತೂ ಚಹಾ ಕುಡಿಯುವ ಈ ನಮ್ಮ ಚಟಾ
ಎಂದಿಗೂ ಬಿಡಿಲಾರೆವು ನಾವು ಈ ನಮ್ಮ ಹಟಾ
ಚಹಾ ಮಾಡುವುದು ಒಂದು ಸುಂದರ್ ಕಲೆ
ಇದ್ದಕೆ ಬೇಕಾಗುವುದಿಲ್ಲ ಕೈಯಲ್ಲಿ ಹಾಕುವುದು ಬಳೆ
ಹೌದು ಗಂಡಸರು ಕೂಡಾ ಮಾಡುಬಹುದು ಚಹಾ
ಇದ್ದನು ಕೇಳಿ ಹೆಂಗಸರು ಅಂದರು ಇದೇನು ಮಹಾ
ಆದರೆ ಎಲ್ಲರಿಗೂ ಬರುವುದಿಲ್ಲ ಈ ಕಲೆ
ಕುಡುಕರಿಗೆಏನು ಗೋರ್ತು ಇದರ್ ಬೆಲೆ
PARLE G BISCUIT ಬೇಕೇ ಬೇಕು ಇದರ್ ಜ್ಯೋತೆ
ಎದಿಕೊಂಡು ತಿನ್ನುವೆವು ನಾವು ಮತ್ತೆ ಮತ್ತೆ
ಚಹಾ ಇದು ಒಂದು ಅಸದರನ್‌ವಾಡ್ ದ್ರವ
ಚಹಾ ಈ ಶಬ್ದ ಕೇಳೆ ಎದ್ದು ಕೂಡುವುದು ಶವ
ಈ ಕಡಿ ಬಿಸಿಲಿನಲ್ಲಿ ಬೇಕು ನಮಗೆ ಚಹಾ
ಕುಡಿದು ಸಂತೋಷ್ದಲ್ಲಿ ನಾವು ಸಂಬ್ರ್ಹಮಿಸುವೆವು ವಾಹ ವಾಹ
-
ಸೂರ್ಯ
-
ಅನಂತ ಪ್ರಕಾಶ್
Comments
Post a Comment