Posts

Showing posts from September, 2014

ಚಹಾ - ಬಿಜಾಪುರ್ ಜನರ್ ಜೀವನದ ಸರ್ವೋತ್ಕೃಷ್ಟ ಅಂಗ

Image
ಚಹಾದ ಮೇಲೆ ಬರೆಯಲು ಒಂದು ಕವಿತೆ ಪುಸ್ತಕ್ ಪೆನ್ನು ಹಿಡಿದು ನಾನು ಕುಳಿತೆ ಚಹಾ ಕುಡಿಯದೆ ಬದಕುವುದು ನಮಗೆ ಕಷ್ಟ ಚಹಾ ಕುಡಿದು ಬದಕುವುದು ನಮಗೆ ಇಷ್ಟ ಚಹಾದಲ್ಲಿ ಇರುವುದು ಸಕ್ಕರೆ, ಚಹಾಪುಡಿ ದಿನದಲ್ಲಿ ೩ ಹೊತ್ತು ಚಹಾ ಕುಡಿಯುದು ನಮ್ಮ ರೂಡಿ ಮುಂಜಾನೆಯ ಆ ತಿಳಿ ಬೆಳಕಿನಲ್ಲಿ ಬೇಕು ನಮಗೆ ಚಹಾ ಮುಸ್ಸಂಜೆಯ ಮದೂರ್ ಸ್ಪರ್ಶ ನಮಗೆ ಚಹಾ ಹಾಲಿನಲ್ಲಿ ಮಾಡಿದರೆ ಅದೇ ಚಹಾ ಆಗುವುದು ಕೇಟಿ (KT) ಒಂದೇ ಗುಟುಕ್ದಲ್ಲಿ ಕುಡಿದು ಮಾಡುವವು ಕಪ್ empty ಮೂರು ಹೊತ್ತೂ ಚಹಾ ಕುಡಿಯುವ ಈ ನಮ್ಮ ಚಟಾ ಎಂದಿಗೂ ಬಿಡಿಲಾರೆವು ನಾವು ಈ ನಮ್ಮ ಹಟಾ ಚಹಾ ಮಾಡುವುದು ಒಂದು ಸುಂದರ್ ಕಲೆ ಇದ್ದಕೆ ಬೇಕಾಗುವುದಿಲ್ಲ ಕೈಯಲ್ಲಿ ಹಾಕುವುದು ಬಳೆ ಹೌದು ಗಂಡಸರು ಕೂಡಾ ಮಾಡುಬಹುದು ಚಹಾ ಇದ್ದನು ಕೇಳಿ ಹೆಂಗಸರು ಅಂದರು ಇದೇನು ಮಹಾ ಆದರೆ ಎಲ್ಲರಿಗೂ ಬರುವುದಿಲ್ಲ ಈ ಕಲೆ ಕುಡುಕರಿಗೆಏನು ಗೋರ್ತು ಇದರ್ ಬೆಲೆ PARLE G BISCUIT ಬೇಕೇ ಬೇಕು ಇದರ್ ಜ್ಯೋತೆ ಎದಿಕೊಂಡು ತಿನ್ನುವೆವು ನಾವು ಮತ್ತೆ ಮತ್ತೆ ಚಹಾ ಇದು ಒಂದು ಅಸದರನ್‌ವಾಡ್ ದ್ರವ ಚಹಾ ಈ ಶಬ್ದ ಕೇಳೆ ಎದ್ದು ಕೂಡುವುದು ಶವ ಈ ಕಡಿ ಬಿಸಿಲಿನಲ್ಲಿ ಬೇಕು ನಮಗೆ ಚಹಾ ಕುಡಿದು ಸಂತೋಷ್ದಲ್ಲಿ ನಾವು ಸಂಬ್ರ್ಹಮಿಸುವೆವು ವಾಹ ವಾಹ -      ಸೂರ್ಯ ...

Paramedic's Panorama

Paramedic’s Panorama In a white van with a red light The call of duty beckons even at night I have seen the pain; I have seen the loss I have seen the dead lying gross A cracked skull; a punched nose I can sense the death when it’s close A broken jaw; a split ear I know when it will take long to repair War, accidents and flood I have seen everywhere blood The sight of it has grown in my head Now I see everywhere red Dislocated bones; punctured vessels I have fixed them all, fixed them same Snapped fingers; swerved toes The cry of young and old, I have heard the same A gashed belly, a slit throat At times, I have saved them both A strike to brain, a bullet through heart Death has style and it loves art Killers of pain, unconsciousness dose Morphine injected and quickly pain goes Sedatives, paralytics I keep all kind Stitch in times saves nine, knows my mind To always try my best, I have taken the oath Life and death, I ...